ಅದೇ ಆಕ್ರೋಶ; ಅದೇ ಶೈಲಿ, ಆದರೆ ಹೊಸ ಜಡ್ಜ್​ಮೆಂಟ್!

ರವಿಚಂದ್ರನ್‍ ಹೀರೋ ಆಗಿ ಅಭಿನಯಿಸಿಸದ ಚಿತ್ರವೊಂದು ಬಿಡುಗಡೆಯಾಗದೆ ಎರಡು ವರ್ಷಗಳೇ ಆಗಿತ್ತು. ‘ರವಿ ಬೋಪಣ್ಣ’ ನಂತರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಯಾವುದೇ ಚಿತ್ರ ಬಿಡುಗಡೆ ಆಗಿರಲಿಲ್ಲ. ಈಗ ಅವರು ಇದೇ ಮೇ 24ರಂದು ಲಾಯರ್‍ ಆಗಿ ‘ದಿ ಜಡ್ಜ್​ಮೆಂಟ್​’ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ‘ದಿ ಜಡ್ಜ್​ಮೆಂಟ್​’ ಒಂದು ಲೀಗಲ್‍ ಥ್ರಿಲ್ಲರ್‍ ಸಿನಿಮಾ. ಒಬ್ಬ ನಿರಪರಾಧಿಯನ್ನು ಶಿಕ್ಷೆಯಿಂದ ಪಾರು ಮಾಡುವ ಒಬ್ಬ ನ್ಯಾಯವಾದಿಯ ಹೋರಾಟದ ಕಥೆ ಈ ಚಿತ್ರದಲ್ಲಿದೆ. ಜಿ9 ಕಮ್ಯುನಿಕೇಶನ್‍ ಮೀಡಿಯಾ ಆ್ಯಂಡ್‍ ಎಂಟರ್‍ಟೈನ್‍ಮೆಂಟ್‍ನಡಿ ಶರದ್ … Continue reading ಅದೇ ಆಕ್ರೋಶ; ಅದೇ ಶೈಲಿ, ಆದರೆ ಹೊಸ ಜಡ್ಜ್​ಮೆಂಟ್!