5 ಕೋಟಿಗೆ 4 ಕೋಟಿ ಬಡ್ಡಿ; ಇವ ನಗರದ ‘ಕಿರಾತಕ’
‘ಕಿರಾತಕ’ ನಿರ್ದೇಶಿಸಿ ಯಶಸ್ಸು ಕಂಡಿದ್ದ ನಿರ್ದೇಶಕ ಪ್ರದೀಪ್ ರಾಜ್‍ಗೆ ‘ಕಿರಾತಕ 2’ ಚಿತ್ರ ಮಾಡಬೇಕು ಎಂಬ ಕನಸಾಗಿತ್ತು. ಅದರಂತೆ ಚಿತ್ರ ಮಾಡಿದರು. ಆದರೆ, ಚಿತ್ರೀಕರಣ ಮುಗಿದು ಸ್ವಲ್ಪ ದಿನಕ್ಕೆ ಅನಾರೋಗ್ಯಕ್ಕೀಡಾಗಿ ನಿಧನರಾದರು. ಅವರ ಅನುಪಸ್ಥಿತಿಯಲ್ಲೇ ಇಂದು ‘ಕಿರಾತಕ 2’ ಚಿತ್ರ ಬಿಡುಗಡೆಯಾಗುತ್ತಿದೆ. ‘ಕಿರಾತಕ’ ಚಿತ್ರವು ಗ್ರಾಮೀಣ ಪ್ರದೇಶದಲ್ಲಿರುವ ಒಬ್ಬ ಕಿರಾತಕನ ಕಥೆಯಾದರೆ, ‘ಕಿರಾತಕ 2’ ಚಿತ್ರವು ನಗರದ ಕಿರಾತಕನೊಬ್ಬನ ಸುತ್ತ ಸುತ್ತುತ್ತದಂತೆ. ಒಬ್ಬ ಯುವಕನ ಜೀವನದಲ್ಲಿ ನಡೆಯಬಹುದಾದ ಒಂದಿಷ್ಟು ಘಟನೆಗಳನ್ನಿಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ‘ಕಿರಾತಕ 2’ … Continue reading 5 ಕೋಟಿಗೆ 4 ಕೋಟಿ ಬಡ್ಡಿ; ಇವ ನಗರದ ‘ಕಿರಾತಕ’
Copy and paste this URL into your WordPress site to embed
Copy and paste this code into your site to embed