ಇದು ‘ಸೈಡ್‍ ಎ’ ಮಾತ್ರ; ‘ಸೈಡ್‍ ಬಿ’ ಇನ್ನೂ ಬರೋದಿದೆ!

ಸಿನಿಮಾದಲ್ಲಿ ‘ಸೈಡ್‍ ಎ’, ‘ಸೈಡ್‍ ಬಿ’ ಅಂತ ಎರಡೆರಡು ಭಾಗಗಿರುವುದು ಮಾಮೂಲಿ. ಅದಕ್ಕೊಂದು ಉದಾಹರಣೆ ಎಂದರೆ ‘ಸಪ್ತ ಸಾಗರದಾಚೆ ಎಲ್ಲೋ’. ಈಗ ಚಿತ್ರವನ್ನು ಬೇರೆಬೇರೆ ಭಾಗಗಳಲ್ಲಿ ವಿಂಗಡಿಸಿದಂತೆ, ಟ್ರೇಲರ್ ಅನ್ನು ಸಹ ವಿಂಗಡಿಸಲಾಗಿದೆ. ಚಂದನ್‍ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮೊದಲ ಟ್ರೇಲರ್‍ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಸೈಡ್‍ ಎ ಎಂದು ಕರೆಯಲಾಗಿದೆ. ಈ ಮೂಲಕ ಚಿತ್ರ ಬಿಡುಗಡೆಯ ಹೊತ್ತಿಗೆ ಇನ್ನೊಂದು ಟ್ರೇಲರ್‍ ಬಿಡುಗಡೆ ಮಾಡುವ ಮುನ್ಸೂಚನೆಯನ್ನು ಚಿತ್ರತಂಡ ನೀಡಿದೆ. ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂಬ ಹೆಸರೇ … Continue reading ಇದು ‘ಸೈಡ್‍ ಎ’ ಮಾತ್ರ; ‘ಸೈಡ್‍ ಬಿ’ ಇನ್ನೂ ಬರೋದಿದೆ!