‘ಸಾವಿರ ಗುಂಗಲಿ’ ಕಳೆದು ಹೋದ ಬೃಂದಾ ಆಚಾರ್ಯ …

‘ಒಂದ್ಸಲ ಮೀಟ್‍ ಮಾಡೋಣ’, ‘ರೀತೂ’, ‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮೀ’, ‘X&Y’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ಬೃಂದಾ ಆಚಾರ್ಯ, ಸೈಕಲ್‍ ಗ್ಯಾಪ್‍ನಲ್ಲೇ ಒಂದು ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಇತ್ತೀಚಿನ ದಿನಗಳಲ್ಲಿ ಆಲ್ಬಂ ಹಾಡುಗಳು ರೂಪುಗೊಳ್ಳುತ್ತಿರುವುದು ಕಡಿಮೆಯಾಗುತ್ತಿದೆ. ಇದರ ಮಧ್ಯೆಯೇ, ‘ಸಾವಿರ ಗುಂಗಲಿ’ ಎಂಬ ಆಲ್ಬಂ ಸಾಂಗ್‍ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೃಷ್ಣ ನಂಜುಂಡಯ್ಯ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಹಾಡು ಜಿಸ್ಪಾ ಫಿಲಂಸ್‍ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ … Continue reading ‘ಸಾವಿರ ಗುಂಗಲಿ’ ಕಳೆದು ಹೋದ ಬೃಂದಾ ಆಚಾರ್ಯ …