‘ಕನ್ನಡ ಮಾಧ್ಯಮ’ ಉಳಿಸಿಕೊಳ್ಳಲು ಇನ್ನೊಂದು ಪ್ರಯತ್ನ
ಸರ್ಕಾರಿ ಶಾಲೆಗಳನ್ನು ಉಳಿಸುವ, ಕನ್ನಡ ಮಾಧ್ಯಮವನ್ನು ಉತ್ತೇಜಿಸುವ ಹಲವು ಚಿತ್ರಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ. ಈಗ ಅಖಿಲ್ ಪುತ್ತೂರು ಸಹ ಇನ್ನೊಂದು ಪ್ರಯತ್ನ ಮಾಡುತ್ತಿದ್ದಾರೆ. ಅವರು ‘ಕನ್ನಡ ಮಾಧ್ಯಮ’ ಎಂಬ ಚಿತ್ರವನ್ನು ಮಾಡುತ್ತಿದ್ದು, ಮೇ 7ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು. ‘ಕನ್ನಡ ಮಾಧ್ಯಮ’ ಚಿತ್ರವನ್ನು ಕಲ್ಕಿ … Continue reading ‘ಕನ್ನಡ ಮಾಧ್ಯಮ’ ಉಳಿಸಿಕೊಳ್ಳಲು ಇನ್ನೊಂದು ಪ್ರಯತ್ನ
Copy and paste this URL into your WordPress site to embed
Copy and paste this code into your site to embed