ತಾನು ‘ಕಿತ್ತೋದ್‍ ನನ್ಮಗ’ ಎಂದ ‘ಮಠ’ ಗುರುಪ್ರಸಾದ್‍!

ಕನ್ನಡದ ಅತ್ಯಂತ ಸೃಜನಶೀಲ ನಿರ್ದೇಶಕರ ಪೈಕಿ ಗುರುಪ್ರಸಾದ್‍ ಸಹ ಒಬ್ಬರು. ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ದಂತ ಹಿಟ್‍ ಚಿತ್ರಗಳನ್ನು ಕೊಟ್ಟಿರುವ ಗುರುಪ್ರಸಾದ್‍, ಅತ್ಯಂತ ವಿವಾದಾಸ್ಪದ ನಿರ್ದೇಶಕರೂ ಹೌದು. ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡಿ ವಿವಾದಗಳನ್ನು ಮೈಮೇಲೆಳೆದುಕೊಳ್ಳುವ ಗುರುಪ್ರಸಾದ್‍, ಇತ್ತೀಚೆಗೆ ನಡೆದ ‘ರಂಗನಾಯಕ’ ಪತ್ರಿಕಾಗೋಷ್ಠಿಯಲ್ಲಿ ಹಲವು ಹೇಳಿಕೆಗಳನ್ನು ನೀಡುವ ಮುಳಕ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ, ಅವರ ಹೊಸ ಚಿತ್ರವೊಂದು ಶುರುವಾಗುವುದಕ್ಕಿಂತ ಮುನ್ನವೇ ನಿಂತು ಹೋಗಿದೆ. ಅಂದಹಾಗೆ, ‘ರಂಗನಾಯಕ’ ಚಿತ್ರದಲ್ಲಿ ಗುರುಪ್ರಸಾದ್‍ ಒಂದು ಹೊಸ ಘೋಷಣೆ ಮಾಡಿದರು. ಜಗ್ಗೇಶ್‍ … Continue reading ತಾನು ‘ಕಿತ್ತೋದ್‍ ನನ್ಮಗ’ ಎಂದ ‘ಮಠ’ ಗುರುಪ್ರಸಾದ್‍!