ಈ ಕೊಂಡಾಣ ಎಲ್ಲಿದೆ? ದೇವಿಪ್ರಸಾದ್‍ ಶೆಟ್ರು ಹೇಳ್ತಾರೆ ಕೇಳಿ …

ವಿಜಯ್‍ ರಾಘವೇಂದ್ರ ಮತ್ತು ಭಾವನಾ ಮೆನನ್ ಅಭಿನಯದ ‘ಕೇಸ್‍ ಆಫ್ ಕೊಂಡಾಣ’ ಚಿತ್ರದ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಇದೆ. ಚಿತ್ರವು ಜನವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿಂದೆ ‘ಸೀತಾರಾಂ ಬಿನಾಯ್‍’ ನಿರ್ದೇಶಿಸಿದ್ದ ದೇವಿಪ್ರಸಾದ್‍ ಶೆಟ್ಟಿ ಈ ಚಿತ್ರ ನಿರ್ದೇಶಿಸಿರುವುದು ಗೊತ್ತಿರಬಹುದು. ಆ ಚಿತ್ರದಂತೆ ಇದೂ ಒಂದು ಪೊಲೀಸ್‍ ತನಿಖಾ ಚಿತ್ರ ಎಂಬುದು ಇಷ್ಟರಲ್ಲಿ ಟ್ರೇಲರ್ ನೋಡಿ ಅರ್ಥವಾಗಿರಬಹುದು. ಆದರೆ, ಈ ಕೊಂಡಾಣ ಎಂದರೇನು? ಅದೆಲ್ಲಿದೆ? ಎಂಬ ಪ್ರಶ್ನೆಗಳು ಬರುವುದು ಸಹಜ. ಈ ಕುರಿತು ಮಾತನಾಡುವ … Continue reading ಈ ಕೊಂಡಾಣ ಎಲ್ಲಿದೆ? ದೇವಿಪ್ರಸಾದ್‍ ಶೆಟ್ರು ಹೇಳ್ತಾರೆ ಕೇಳಿ …