‘ವಿಐಪಿ’ಯಾದ ವಸಿಷ್ಠ; ಜೊತೆಗೆ ‘ರಾಯಲ್ ಸ್ಟಾರ್’ ಎಂಬ ಬಿರುದು
ವಸಿಷ್ಠ ಸಿಂಹ ಅಭಿನಯದ ಹಲವು ಚಿತ್ರಗಳು ಬಿಡುಗಡೆಯಾಗಬೇಕಿವೆ. ಇದರ ಮಧ್ಯೆ, ಅವರು ಇನ್ನೂ ಒಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಶೀರ್ಷಿಕೆಯನ್ನು ಮಕರ ಸಂಕ್ರಾಂತಿಯ ದಿನ ಅನಾವರಣ ಮಾಡಲಾಗಿದೆ. ರಾಗಿಣಿ ಅಭಿನಯದ ‘ಸಾರಿ – ಕರ್ಮ ರಿಟರ್ನ್ಸ್’ ಚಿತ್ರವನ್ನು ನಿರ್ದೇಶಿಸಿರುವ ಬ್ರಹ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರವು ವಿಭಿನ್ನ ಕಥೆ ಹೊಂದಿದೆಯಂತೆ. ಮತ್ತೊಂದು ವಿಶೇಷವೆಂದರೆ, ವಸಿಷ್ಠ ಸಿಂಹ ಅಭಿಮಾನಿಗಳು ಅವರಿಗೆ ‘ರಾಯಲ್ ಸ್ಟಾರ್’ ಎಂಬ ಬಿರುದು ನೀಡಿದ್ದಾರೆ. ವಸಿಷ್ಠ ಸಿಂಹ ಈ ಚಿತ್ರದಿಂದ ‘ರಾಯಲ್ ಸ್ಟಾರ್’ … Continue reading ‘ವಿಐಪಿ’ಯಾದ ವಸಿಷ್ಠ; ಜೊತೆಗೆ ‘ರಾಯಲ್ ಸ್ಟಾರ್’ ಎಂಬ ಬಿರುದು
Copy and paste this URL into your WordPress site to embed
Copy and paste this code into your site to embed