‘ಮಂಡ್ಯ ಹೈದ’ನ ಆಗಮನಕ್ಕೆ ದಿನಾಂಕ ಫಿಕ್ಸ್ …

ಅಭಯ್‍ ಚಂದ್ರು ಅಭಿನಯದ ‘ಮಂಡ್ಯ ಹೈದ’ ಚಿತ್ರದ ಕೆಲಸಗಳೆಲ್ಲವೂ ಮುಗಿದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ, ಬಿಡುಗಡೆ ದಿನಾಂಕ ಮಾತ್ರ ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಈಗ ಚಿತ್ರತಂಡದವರು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರವು ಫೆ.16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ‘ಮನಸಾಗಿದೆ’ ಚಿತ್ರದ ಮೂಲಕ ಹೀರೋ ಆದ ಅಭಯ್‍ ಚಂದ್ರು ಅಭಿನಯದ ಎರಡನೇ ಚಿತ್ರವೇ ಈ ‘ಮಂಡ್ಯ ಹೈದ’. ಈ ಚಿತ್ರವನ್ನು ಅವರ ತಂದೆ ಚಂದ್ರಶೇಖರ್‍, ತೇಜಸ್‍ ಕ್ರಿಯೇಷನ್ಸ್ ಮೂಲಕ ನಿರ್ಮಿಸಿದ್ದು, ವಿ. ಶ್ರೀಕಾಂತ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೆಸರೇ … Continue reading ‘ಮಂಡ್ಯ ಹೈದ’ನ ಆಗಮನಕ್ಕೆ ದಿನಾಂಕ ಫಿಕ್ಸ್ …