‘ದೇಸಾಯಿ’ ಚಿತ್ರದಲ್ಲಿ ಮೂರು ತಲೆಮಾರಿನ ಕಥೆ …

ಉತ್ತರ ಕರ್ನಾಟಕದ ಭಾಷೆಯನ್ನು ಕನ್ನಡದ ಕೆಲವು ಸಿನಿಮಾಗಳಲ್ಲಿ ಕೆಟ್ಟದಾಗಿ ತೋರಿಸುತ್ತಿದ್ದಾರೆ ಎಂಬ ಬೇಸರ ಮಹಾಂತೇಶ ವಿ ಚೋಳಚಗುಡ್ಡ ಅವರಿಗೆ ಇತ್ತಂತೆ. ‘ನಾವೂ ಚೆನ್ನಾಗಿಯೇ ಮಾತನಾಡುತ್ತೇವೆ, ನಮ್ಮ ಸಂಸ್ಕೃತಿಯೂ ಚೆನ್ನಾಗಿದೆ. ಅದನ್ನು ತೋರಿಸಬೇಕಿದೆ’ ಎಂಬ ನಿಟ್ಟಿನಲ್ಲಿ ಅವರು ಒಂದು ಚಿತ್ರ ಮಾಡಿದ್ದಾರೆ. ಅದೇ ‘ದೇಸಾಯಿ’. ಒಂದು ಹಾಡು ಹೊರತುಪಡಿಸಿ ಮಿಕ್ಕಂತೆ ‘ದೇಸಾಯಿ’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಚಿತ್ರಕ್ಕೆ ನಾಗಿರೆಡ್ಡಿ ಭಡ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ‘ಲವ್‍ 360’ ಖ್ಯಾತಿಯ ಪ್ರವೀಣ್‍ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, … Continue reading ‘ದೇಸಾಯಿ’ ಚಿತ್ರದಲ್ಲಿ ಮೂರು ತಲೆಮಾರಿನ ಕಥೆ …