ಜ.12ಕ್ಕೆ ಬಿಡುಗಡೆ ಆಗಲಿದೆ ಪುನೀತ್‍ ನಟಿಸಬೇಕಿದ್ದ ಚಿತ್ರ

ಪುನೀತ್‍ ರಾಜಕುಮಾರ್‍ ಹಲವು ಚಿತ್ರಗಳಲ್ಲಿ ಪೂರ್ಣಪ್ರಮಾಣದ ಹೀರೋ ಆಗುವುದರ ಜೊತೆಗೆ, ಚಿತ್ರದ ವಿಷಯ ಚೆನ್ನಾಗಿದೆ ಎಂದನಿಸಿದಾಗ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲೂ ಅಭಿನಯಿಸಿದ್ದರು. ಈ ಮೂಲಕ ಹೊಸಬರ ತಂಡಗಳಿಗೆ ಪ್ರೋತ್ಸಾಹಿಸಿದ್ದರು. ಪುನೀತ್‍ ನಟಿಸಬೇಕಿದ್ದ ಚಿತ್ರಗಳ ಪೈಕಿ ‘ರಂಗ ಸಮುದ್ರ’ ಚಿತ್ರವೂ ಒಂದು. ಈ ಚಿತ್ರದಲ್ಲಿ ಪುನೀತ್‍ ಜಿಲ್ಲಾಧಿಕಾರಿಯಾಗಿ ಅತಿಥಿ ಪಾತ್ರದಲ್ಲಿ ನಟಿಸಬೇಕಿತ್ತಂತೆ. ಚಿತ್ರದಲ್ಲಿ ನಟಿಸುವುದಕ್ಕೆ ಅವರು ಒಪ್ಪಿಕೊಂಡಿದ್ದರಂತೆ. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ಆ ‘ರಂಗ ಸಮುದ್ರ’ ಇದೇ ಜನವರಿ 12ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಂಗಾಯಣ ರಘು, … Continue reading ಜ.12ಕ್ಕೆ ಬಿಡುಗಡೆ ಆಗಲಿದೆ ಪುನೀತ್‍ ನಟಿಸಬೇಕಿದ್ದ ಚಿತ್ರ