ನಟ್ಟು-ಬೋಲ್ಟು ಪರಿಣಾಮ: ನಾಡಹಬ್ಬ ದಸರಾದಲ್ಲಿ ಕನ್ನಡ ಚಿತ್ರರಂಗ
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅಷ್ಟೊಂದು ಜನಪ್ರಿಯ ನಟರು ಕಾಣಿಸಿಕೊಂಡಿದ್ದ ಸಮಾರಂಭವೆಂದರೆ, ಅದು ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ನಡೆದ ಕಳೆದ ಸೆ. 27ರಂದು ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ ಸಮಾರಂಭವಾಗಿತ್ತು. ಒಂದು ದಿನದ ಕಾರ್ಯಕ್ರಮದಲ್ಲಿ ಚಿತ್ರರಂಗದ ಬಹಳಷ್ಟು ಜನಪ್ರಿಯ ಕಲಾವಿದರು ಅಲ್ಲಿ ಹಾಜರಾಗಿದ್ದರು. ಅದಾಗಿ ಒಂದು ತಿಂಗಳಲ್ಲೇ ಎರಡನೆಯ ಬಾರಿಗೆ ಕನ್ನಡದ ನಟ-ನಟಿಯರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಬುಧವಾರ, ಮೈಸೂರಿನಲ್ಲಿ ನಡೆದಂತಹ ಜಂಬೂ ಸವಾರಿ. ಈ ಸವಾರಿಯಲ್ಲಿ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಭಾಗವಹಿಸಿದ್ದು … Continue reading ನಟ್ಟು-ಬೋಲ್ಟು ಪರಿಣಾಮ: ನಾಡಹಬ್ಬ ದಸರಾದಲ್ಲಿ ಕನ್ನಡ ಚಿತ್ರರಂಗ
Copy and paste this URL into your WordPress site to embed
Copy and paste this code into your site to embed