‘ಪ್ರೇಮದ ಊರಲಿ’ ಚಿತ್ರತಂಡ ಭೇಟಿ ಮಾಡಿ ಅಭಿನಂದಿಸಿದ ಯಶ್

‘ಪ್ರೇಮದ ಊರಲಿ’ ಚಿತ್ರವು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದಂತೆ, ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದಂತೆ, ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಉಪೇಂದ್ರ, ರಮೇಶ್‍ ಅರವಿಂದ್‍, ರಚಿತಾ ರಾಮ್‍ ಮುಂತಾದವರು ‘ಪ್ರೇಮದ ಊರಲಿ’ ಚಿತ್ರತಂಡದವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದೀಗ ಯಶ್‍ ಸರದಿ. ಇತ್ತೀಚೆಗೆ ಯಶ್‍, ಪತ್ನಿ ಸಮೇತರಾಗಿ ‘ರಾಮಾಯಣ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ‘ಪ್ರೇಮದ ಊರಲಿ’ ಚಿತ್ರತಂಡದವರನ್ನು ಯಶ್‍ ಆಹ್ವಾನಿಸಿ, ಚಿತ್ರದ ಗೆಲುವಿಗೆ ಬೆನ್ನುತಟ್ಟಿ, … Continue reading ‘ಪ್ರೇಮದ ಊರಲಿ’ ಚಿತ್ರತಂಡ ಭೇಟಿ ಮಾಡಿ ಅಭಿನಂದಿಸಿದ ಯಶ್