ನಾಲ್ವರು ನಿರ್ದೇಶಕರು, ನಾಲ್ಕು ಕಥೆಗಳು, ‘ನಾಕು ತಂತಿ’

ಈ ತರಹದ ಪ್ರಯತ್ನಗಳು ಈ ಹಿಂದೆ ಆಗಿಲ್ಲ ಅಂತಲ್ಲ. ಈಗ ಬಹಳ ದಿನಗಳ ನಂತರ ಇಂಥದ್ದೊಂದು ಪ್ರಯತ್ನ ಕನ್ನಡ ಚಿತ್ರರಂಗದಲ್ಲಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ನಾಲ್ಕು ಕಥೆಗಳಿವೆ. ಅದನ್ನು ನಾಲ್ವರು ನಿರ್ದೇಶಕರು ನಿರ್ದೇಶಿಸಿದ್ದಾರೆ. ಆದರೆ, ಇದು ಆ್ಯಂಥಾಲಜಿ ಚಿತ್ರವಲ್ಲ. ನಾಲ್ಕು ಕಥೆಗಳು ಸಹ ಒಂದಕ್ಕೊಂದು ಬೆಸೆದುಕೊಂಡಿರುವುದು ಈ ಚಿತ್ರದ ವಿಶೇಷ. ನಾಲ್ಕು ಕಥೆಗಳ ಈ ಚಿತ್ರಕ್ಕೆ ‘ನಾಕು ತಂತಿ’ ಎಂಬ ಹೆಸರಿಡಲಾಗಿದೆ. ‘ನಾಕು ತಂತಿ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸುರಂ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು … Continue reading ನಾಲ್ವರು ನಿರ್ದೇಶಕರು, ನಾಲ್ಕು ಕಥೆಗಳು, ‘ನಾಕು ತಂತಿ’