ವಿವಿಧತೆಯಲ್ಲಿ ಏಕತೆ ಸಾರುವ ‘ಸಂಭ್ರಮದ ರುಚಿ ಒಂದೇ …’ ಬಿಡುಗಡೆ
ಸಿಹಿಕಹಿ ಚಂದ್ರು ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಆಲ್ಬಂ ಹಾಡೊಂದನ್ನು ನಿರ್ದೇಶಿಸಿದ್ದಾರೆ. 90ರ ದಶಕದಲ್ಲಿ ‘ಮಿಲೇ ಸುರ್ ಮೇರಾ ತುಮ್ಹಾರಾ …’ ಎಂಬ ಭಾವೈಕ್ಯತೆ ಸಾರುವ ಹಾಡು ಬಂದಿದ್ದು ನೆನಪಿರಬಹುದು. ಇದೀಗ ಸಿಹಿಕಹಿ ಚಂದ್ರು ಸಹ ವಿವಿಧತೆಯಲ್ಲಿ ಏಕತೆ ಸಾರುವ ‘ಸಂಭ್ರಮದ ರುಚಿ ಒಂದೇ …’ ಎಂಬ ಹಾಡನ್ನು ಮಾಡಿದ್ದಾರೆ. ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿರುವ ‘ಸಂಭ್ರಮದ ರುಚಿ ಒಂದೇ …’ ಎಂಬ ಈ ಅಲ್ಬಮ್ ಸಾಂಗ್ ಇತ್ತೀಚೆಗೆ ಬಿಡುಗಡೆ ಆಗಿದೆ. … Continue reading ವಿವಿಧತೆಯಲ್ಲಿ ಏಕತೆ ಸಾರುವ ‘ಸಂಭ್ರಮದ ರುಚಿ ಒಂದೇ …’ ಬಿಡುಗಡೆ
Copy and paste this URL into your WordPress site to embed
Copy and paste this code into your site to embed