ಮಾಸ್‍ನಿಂದ ಕ್ಲಾಸ್ ಕಡೆಗೆ; ಬದಲಾವಣೆಯ ಹಾದಿಯಲ್ಲಿ ಧ್ರುವ …

ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’ ಮತ್ತು ‘ಕೆಡಿ – ದಿ ಡೆವಿಲ್‍’ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಸೋಲು ಕಂಡವು. ‘ಕ್ರಿಮಿನಲ್‍’ ಚಿತ್ರ ನಿಂತು ಹೋಗಿರುವ ಸುದ್ದಿ ಇದೆ. ವ ಹಾಗೆ, ಇದೆಲ್ಲದರಿಂದ ಧ್ರುವಗೆ ಬುದ್ಧಿ ಬಂದಿದೆ, ಅವರು ಬದಲಾವಣೆಯ ಹಾದಿಯಲ್ಲಿದ್ದಾರೆ ಎಂದು ಮಾತುಗಳು ಕನ್ನಡ ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಅದಕ್ಕೆ ಸರಿಯಾಗಿ ಧ್ರುವ, ಮಂಗಳವಾರ (ಅಕ್ಟೋಬರ್ 06) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಪೈಕಿ ಅವರ ಅಭಿನಯದ ಎರಡು ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿವೆ. ಇದುವರೆಗೂ ಮಾಸ್‍ … Continue reading ಮಾಸ್‍ನಿಂದ ಕ್ಲಾಸ್ ಕಡೆಗೆ; ಬದಲಾವಣೆಯ ಹಾದಿಯಲ್ಲಿ ಧ್ರುವ …