‘ಬೇಲ್‍’ Review: ದುಷ್ಟರ ಅಂತ್ಯಕ್ಕೆ ಪರ್ಯಾಯ ಮಾರ್ಗ

ಚಿತ್ರ: ಬೇಲ್‍ ನಿರ್ಮಾಣ: ಕೆ. ವೆಂಕಟನಾರಾಯಣ ನಿರ್ದೇಶನ: ಪವನ್‍ ಒಡೆಯರ್ ತಾರಾಗಣ: ಶಿವರಾಜಕುಮಾರ್, ಸಾಯಿಕುಮಾರ್, ಜಯರಾಂ, ದೀಕ್ಷಿತ್‍ ಶೆಟ್ಟಿ, ಸಂಜನಾ ಆನಂದ್‍, ಯೋಗಿ, ರಮೇಶ್‍ ಇಂದಿರಾ ಮುಂತಾದವರು ಸೇವೆಯಲ್ಲಿದ್ದಷ್ಟೂ ಕಾಲ ಒಬ್ಬ ಕಳ್ಳನನ್ನೂ ಹಿಡಿಯದ, ತನ್ನ ಮಾವನ ವಶೀಲಿಯಿಂದ ಉನ್ನತ ಹುದ್ದೆಗೇರಿರುವ, ಅಮ್ಮಾವ್ರ ಗಂಡ ಎಂದೇ ಪ್ರಸಿದ್ಧನಾಗಿರುವ ನಿವೃತ್ತ ಪೊಲೀಸ್ ಕಮಿಷನರ್ ವಿಜಯ್‍ ಕುಮಾರ್‍, ಅದೊಂದು ದಿನ ಬೇಲ್‍ ಮೇಲೆ ಹೊರಬಂದಿರುವ ಮೋಸ್ಟ್ ವಾಂಟೆಡ್‍ ಉಗ್ರನನ್ನು ಕೊಲ್ಲುತ್ತಾನೆ. ಏನೋ ಒಂದು ಕೊಲೆಯಾಯಿತು ಮತ್ತು ಅದಕ್ಕೆ ವೈಯಕ್ತಿಕ ಕಾರಣವೊಂದಿತ್ತು … Continue reading ‘ಬೇಲ್‍’ Review: ದುಷ್ಟರ ಅಂತ್ಯಕ್ಕೆ ಪರ್ಯಾಯ ಮಾರ್ಗ