ಇದು ಒನ್‍ ಮ್ಯಾನ್‍ ಶೋ ಅಲ್ಲ; ‘ಬೇಲ್‍’ ಬಗ್ಗೆ ಶಿವಣ್ಣ ಮಾತು

ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ‘45’ ನಂತರ ಶಿವರಾಜಕುಮಾರ್‍ ಅಭಿನಯದ ಯಾವೊಂದು ಕನ್ನಡ ಚಿತ್ರ ಸಹ ಬಿಡುಗಡೆ ಆಗಿರಲಿಲ್ಲ. ಈಗ ಅಕ್ಟೋಬರ್‍ 02ರಂದು ‘ಬೇಲ್‍’ ಚಿತ್ರ ಬಿಡುಗಡೆ ಆಗತ್ತಿದೆ. ಪವನ್‍ ಒಡೆಯರ್‍ ಕಥೆ-ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ, ಬೇಲ್’ ಚಿತ್ರದ ‘ಶಿವಣ್ಣ ಆಂಥೆಮ್’ ಲಿರಿಕಲ್ ಸಾಂಗ್ ಇತ್ತೀಚೆಗೆ ಬಿಡುಗಡೆ ಆಯಿತು. ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಶಿವಣ್ಣ ತಮ್ಮ ವೈಯಕ್ತಿಕ ಬದುಕಿನ ನೋವು-ಸವಾಲುಗಳು ಹಾಗೂ ಚಿತ್ರೀಕರಣದ … Continue reading ಇದು ಒನ್‍ ಮ್ಯಾನ್‍ ಶೋ ಅಲ್ಲ; ‘ಬೇಲ್‍’ ಬಗ್ಗೆ ಶಿವಣ್ಣ ಮಾತು