ಚಿತ್ರ ವಿಮರ್ಶೆ: ಚಿನ್ನದ ಕಿರೀಟಕ್ಕಾಗಿ ರಕ್ತಾಭಿಷೇಕಂ
ಚಿತ್ರ: ರುದ್ರಾಭಿಷೇಕಂ ನಿರ್ಮಾಣ: ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ನಿರ್ದೇಶನ: ವಸಂತ್ ಕುಮಾರ್ ಕೆ ತಾರಾಗಣ: ವಿಜಯ್ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್, ಬಲ ರಾಜ್ ವಾಡಿ, ವಿ. ಮನೋಹರ್, ನವನೀತಾ ಮುಂತಾದವರು ನಮ್ಮ ನಾಡಿನ ಕಲೆ, ಸಾಂಸ್ಕೃತಿಕ ಪರಂಪರೆಗಳಲ್ಲಿ ವೀರಗಾಸೆ ಸಹ ಒಂದು. ಕೆಲವು ಚಿತ್ರಗಳಲ್ಲಿ ಈ ಕಲೆಯನ್ನು ಅಲ್ಲಲ್ಲಿ ಬಳಸಿಕೊಳ್ಳಲಾಗಿದೆಯೇ ಹೊರತು, ವೀರಗಾಸೆಯ ಸುತ್ತ ಯಾವುದೇ ಚಿತ್ರ ಮೂಡಿಬಂದಿರಲಿಲ್ಲ. ಈಗ ವೀರಗಾಸೆ ಕಲೆಯ ಸುತ್ತ ಸುತ್ತುವ ಮತ್ತು ವೀರಭದ್ರ ದೇವರ ಇತಿಹಾಸ ಹೇಳುವ ‘ರುದ್ರಾಭಿಷೇಕಂ’ ಬಿಡುಗಡೆ ಆಗಿದೆ. … Continue reading ಚಿತ್ರ ವಿಮರ್ಶೆ: ಚಿನ್ನದ ಕಿರೀಟಕ್ಕಾಗಿ ರಕ್ತಾಭಿಷೇಕಂ
Copy and paste this URL into your WordPress site to embed
Copy and paste this code into your site to embed