‘ಕಾಮಿಡಿ ಕಿಲಾಡಿ’ ಹರೀಶ್, ‘ಚಂದ್ರಹಾಸ’ನಾದ ಕಥೆ …
‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಜನಪ್ರಿಯರಾದ ಸಾಕಷ್ಟು ಮಂದಿ ಚಿತ್ರರಂಗಕ್ಕೆ ಬಂದು, ಇಲ್ಲೂ ಜನಪ್ರಿಯರಾದ ಹಲವು ಉದಾಹರಣೆಗಳಿವೆ. ಕೆಲವರು ಸಿನಿಮಾ ಹೀರೋಗಳಾಗಿದ್ದೂ ಇದೆ. ಈಗ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ಹಿರಿಯೂರು, ‘ಚಂದ್ರಹಾಸ್’ ಎಂಬ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಆನಂದ್ ಕಲಕಬಂಡಿ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನು ಬಸನಗೌಡ ಪಟೀಲ್ ಅಮರಶ್ರೀ ಕಂಬೈನ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಾಡುಗಳು ಬಿಡುಗಡೆ ಆಗಿದ್ದು, ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಚಿತ್ರ ಅಕ್ಟೋಬರ್ 23ರಂದು ರಾಜ್ಯಾದ್ಯಂತ … Continue reading ‘ಕಾಮಿಡಿ ಕಿಲಾಡಿ’ ಹರೀಶ್, ‘ಚಂದ್ರಹಾಸ’ನಾದ ಕಥೆ …
Copy and paste this URL into your WordPress site to embed
Copy and paste this code into your site to embed