‘ಅಮರ್ಥ’ ಚಿತ್ರ ವಿಮರ್ಶೆ: ಕಾಲದ ಕೈಯಲ್ಲಿ ಸಿಕ್ಕವರ ಕಥೆ

ಚಿತ್ರ: ಅಮರ್ಥ ನಿರ್ಮಾಣ: ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ದೇಶನ: ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ತಾರಾಗಣ: ಶ್ರೀನಗರ ಕಿಟ್ಟಿ, ಮೇಘನಾ ರಾಜ್‍, ಕೃತಿ ಶೆಟ್ಟಿ, ಗುರು ಹೆಗ್ಡೆ, ಉಷಾ ಭಂಡಾರಿ, ದೀಪಕ್‍ ರೈ ಪಣಾಜೆ ಮುಂತಾದವರು ಅದು ಅಮೃತಹಳ್ಳಿಯ ಶಾಲೆ. ಅಲ್ಲೊಂದಿಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಆ ಪೈಕಿ ರಮೇಶನಿಗೆ ಲಕ್ಷ್ಮೀಯನ್ನು ಕಂಡರೆ ಪ್ರೀತಿ. ಹಲವು ಪ್ರಯತ್ನಗಳ ನಂತರ ಕೊನೆಗೂ ಆತ ಅವಳಿಗೆ ಪ್ರೇಮ ಪತ್ರ ಕೊಡುತ್ತಾನೆ. ಅದು ಏನೇನೋ ರಗಳೆಗಳಿಗೆ ಕಾರಣವಾಗುತ್ತದೆ. … Continue reading ‘ಅಮರ್ಥ’ ಚಿತ್ರ ವಿಮರ್ಶೆ: ಕಾಲದ ಕೈಯಲ್ಲಿ ಸಿಕ್ಕವರ ಕಥೆ