ಇನ್ಮುಂದೆ ಗಣೇಶ್ ಜೊತೆಗೆ ಸಿನಿಮಾ ಮಾಡದಿದ್ದರೂ ಪರವಾಗಿಲ್ಲ: ಶ್ರೀನಿವಾಸ ರಾಜು
ಗಣೇಶ್ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನು ಸಿನಿಮಾ ಮಾಡದಿದ್ದರೂ ಪರವಾಗಿಲ್ಲ, ‘ಬೃಂದಾವಿಹಾರಿ ಅಷ್ಟೊಂದು ತೃಪ್ತಿಕೊಟ್ಟಿದೆ ಎಂದು ಆ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಹೇಳಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ನಂತರ ಗಣೇಶ್ ಅಭಿನಯದ, ಶ್ರೀನಿವಾಸರಾಜು ನಿರ್ದೇಶನದ ‘ಬೃಂದಾವಿಹಾರಿ’ ಚಿತ್ರವು ಅಕ್ಟೋಬರ್ 16ರಂದು ಬಿಡುಗಡೆ ಆಗುತ್ತಿದೆ. ಮುಳಬಾಗಿಲಿನ ಶಾಸಕ ಹಾಗೂ ನಿರ್ಮಾಪಕರಾಗಿರುವ ಸಮೃದ್ಧಿ ವಿ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲು ‘ಪ್ರಚಾರ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ … Continue reading ಇನ್ಮುಂದೆ ಗಣೇಶ್ ಜೊತೆಗೆ ಸಿನಿಮಾ ಮಾಡದಿದ್ದರೂ ಪರವಾಗಿಲ್ಲ: ಶ್ರೀನಿವಾಸ ರಾಜು
Copy and paste this URL into your WordPress site to embed
Copy and paste this code into your site to embed