ಗಾಯದ ಹಿಂದಿನ ನೋವಿನ ಕಥೆ; ‘ಬ್ರಹ್ಮ ಕಮಲ’ ಟ್ರೇಲರ್ ಬಿಡುಗಡೆ
ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ತಾರಿಣಿ’, ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ನಂತರ, ಅವರ ಯಾವುದೇ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗಾಗಲೇ ಅವರು ನಿರ್ದೇಶಿಸಿರುವ ‘ಈ ಪಾದ ಪುಣ್ಯಪಾದ’, ‘ಪುಟ್ಟಣ್ಣನ ಕತ್ತೆ’ ಮತ್ತು ‘ಬ್ರಹ್ಮ ಕಮಲ’ ಚಿತ್ರಗಳು ಕೆಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿವೆ. ಈಗ ಸಿದ್ದು ಪೂರ್ಣಚಂದ್ರ, ತಮ್ಮ ‘ಬ್ರಹ್ಮ ಕಮಲ’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ಕಥೆ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ … Continue reading ಗಾಯದ ಹಿಂದಿನ ನೋವಿನ ಕಥೆ; ‘ಬ್ರಹ್ಮ ಕಮಲ’ ಟ್ರೇಲರ್ ಬಿಡುಗಡೆ
Copy and paste this URL into your WordPress site to embed
Copy and paste this code into your site to embed