ಹೇಳುವುದು ಒಂದು, ಆಗುತ್ತಿರುವುದು ಇನ್ನೊಂದು …

ಒಂದು ಹೊಸ ಉದಾಹರಣೆಯೊಂದಿಗೇ ಶುರು ಮಾಡೋಣ. ಕಳೆದ ವಾರ ಬಿಡುಗಡೆಯಾದ ‘ಕರಾವಳಿ’ ಚಿತ್ರದ ಮೊದಲ ವಾರದ ಗಳಿಕೆ ಆರು ಕೋಟಿ ರೂ.ವರೆಗೂ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪೈಕಿ ಮೂರು ಕೋಟಿಯಷ್ಟು ನಿರ್ಮಾಪಕರ ಶೇರ್‍ ಸಿಗಬಹುದು. ಇನ್ನೊಂದು ಮೂರು ಕೋಟಿಯಷ್ಟು ಸ್ಯಾಟಿಲೈಟ್‍ ಮತ್ತು ಡಿಜಿಟಲ್‍ ಹಕ್ಕುಗಳಿಂದ ಬಂದಿದೆ ಎಂದು ಹೇಳಲಾಗುತ್ತದೆ. ಒಟ್ಟಾರೆ, ಆರು ಕೋಟಿ ರೂ. ನಿರ್ಮಾಪಕರ ಪಾಲಿಗೆ ಬಂದಂತಾಗುತ್ತದೆ. ಇದು ಇವತ್ತಿನ ದಿನಕ್ಕೆ ಕಡಿಮೆ ಮೊತ್ತವೇನಲ್ಲ. ಆದರೆ, ಚಿತ್ರದ ಬಜೆಟ್‍ ಎಷ್ಟು ಎಂದರೆ, 10 ಕೋಟಿ … Continue reading ಹೇಳುವುದು ಒಂದು, ಆಗುತ್ತಿರುವುದು ಇನ್ನೊಂದು …