‘ಲವ್ ಕಾಕ್ಟೇಲ್’ ಕುಡಿಸಲು ಸಿದ್ಧರಾದ ಹರೀಶ್ ರಾಜ್

ಕಳೆದ ವರ್ಷ ‘ವೆಂಕಟೇಶಾಯ ನಮಃ’ ಎಂಬ ಚಿತ್ರಕ್ಕೆ ಕೈ ಹಾಕಿದ್ದರು ನಟ-ನಿರ್ದೇಶಕ ಹರೀಶ್‍ ರಾಜ್‍. ಆ ಚಿತ್ರ ಮುಗಿದು, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಆದರೆ, ಒಂದು ಬದಲಾವಣೆ ಎಂದರೆ, ಚಿತ್ರದ ಹೆಸರು ಬದಲಾಗಿದೆ. ‘ವೆಂಕಟೇಶಾಯ ನಮಃ’ ಎಂದಿದ್ದು, ಇದೀಗ ‘ಲವ್‍ ಕಾಕ್ಟೇಲ್‍’ ಆಗಿದೆ. ಇಷ್ಟಕ್ಕೂ ಹೆಸರು ಬದಲಾಗಿದ್ದು ಯಾಕೆ? ಇದನ್ನು ಹೇಳುವುದಕ್ಕೆಂದೇ ಮಾಧ್ಯಮದವರ ಎದುರು ಬಂದಿದ್ದರು ಹರೀಶ್‍ ರಾಜ್‍. ಅದು 3-in-1 ಸಮಾರಂಭ. ಹೊಸ ಹೆಸರು ಹೇಳುವುದರ ಜೊತೆಗೆ, ಹರೀಶ್‍ ರಾಜ್‍ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. … Continue reading ‘ಲವ್ ಕಾಕ್ಟೇಲ್’ ಕುಡಿಸಲು ಸಿದ್ಧರಾದ ಹರೀಶ್ ರಾಜ್