ಗೋವಿಂದ ರೂಪಾಂತರ; ಮತ್ತೆ ಬಂದ ‘ಹೀರೋ ನಂಬರ್ 1’
ಗೋವಿಂದ ಮತ್ತೆ ಬಂದಿದ್ದಾರೆ. ‘ರೂಪಾ’ ಎಂಬ ಚಿತ್ರದ ಮೂಲಕ ರೀಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಗೋವಿಂದ ಚಿತ್ರ ಮಾಡುತ್ತಿರುವುದು, ಮರುಪ್ರವೇಶ ಮಾಡುತ್ತಿರುವುದು ಮೊದಲೂ ಅಲ್ಲ, ಹೊಸದೂ ಅಲ್ಲ. ಹಾಗಿರುವಾಗ, ಇದರಲ್ಲಿ ವಿಶೇಷವೇನು ಎಂದನಿಸಬಹುದು. ಈ ಚಿತ್ರಕ್ಕೆ ಅವರು ಬರೀ ಹೀರೋ ಅಷ್ಟೇ ಅಲ್ಲ, ನಿರ್ಮಾಪಕ ಕೂಡಾ. ಅವರು ನಟನೆ-ನಿರ್ಮಾಣವೆಂಬ ದ್ವಿಪಾತ್ರ ಮಾಡುವುದಕ್ಕೂ ಕಾರಣವಿದೆ. ಗೋವಿಂದ ಅಭಿನಯದ ಕೊನೆಯ ಚಿತ್ರ ‘ರಂಗೀಲ ರಾಜ’ ಬಿಡುಗಡೆಯಾಗಿದ್ದು 2019ರಲ್ಲಿ ಈ ಏಳು ವರ್ಷಗಳಲ್ಲಿ ಅವರು ಯಾರಾದರೂ ನಿರ್ಮಾಪಕರು ಬಂದು ತಮಗಾಗಿ ಒಂದು ಚಿತ್ರ … Continue reading ಗೋವಿಂದ ರೂಪಾಂತರ; ಮತ್ತೆ ಬಂದ ‘ಹೀರೋ ನಂಬರ್ 1’
Copy and paste this URL into your WordPress site to embed
Copy and paste this code into your site to embed