‘ಹುಡ್ಗೀರ್ ಡೇಂಜರಸ್‍ …’ ಅಂತ ಹಾಡಿ, ಕುಣಿದ ಅಯೋಗ್ಯ …

ಸತೀಶ್‍ ನೀನಾಸಂ ಅಭಿನಯದ ‘ಅಯೋಗ್ಯ 2’ ಚಿತ್ರದ ‘ಮುದ್ದ್ ಮುದ್ದು ಪುಟ್ಟಲಕ್ಷ್ಮೀ …’ ಮತ್ತು ‘ಅಣ್ಣ ಬಂದ್ರೆ …’ ಹಾಡುಗಳ ನಂತರ, ಇದೀಗ ಚಿತ್ರದ ಮೂರನೇ ಹಾಡಾದ ‘ಹುಡ್ಗೀರ್ ಡೇಂಜರಸ್‍ …’ ಎಂಬ ಮೂರನೇ ಹಾಡು ಬಿಡುಗಡೆಯಾಗಿದೆ. ‘ಹುಡ್ಗೀರ್ ಡೇಂಜರಸ್‍ …’ ಹಾಡಿಗೆ ‘ಭರ್ಜರಿ’ ಚೇತನ್‍ ಸಾಹಿತ್ಯ ಬರೆದಿದ್ದು, ವಿಜಯ್‍ ಪ್ರಕಾಶ್‍ ಧ್ವನಿಯಾಗಿದ್ದು, ಅರ್ಜುನ್‍ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸತೀಶ್‍ ನೀನಾಸಂ, ಗಿರಿ ಶಿವಣ್ಣ, ಶಿವರಾಜ್‍ ಕೆ.ಆರ್‍. ಪೇಟೆ ಮುಂತಾದವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಅಯೋಗ್ಯ … Continue reading ‘ಹುಡ್ಗೀರ್ ಡೇಂಜರಸ್‍ …’ ಅಂತ ಹಾಡಿ, ಕುಣಿದ ಅಯೋಗ್ಯ …