‘ನಾರಿ’ ಮುನಿದರೆ ಮಾರಿ; ಹೀರೋ ಆದ ರವಿ ಕಲ್ಯಾಣ್‍

ಸುಮಾರು 10 ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ರವಿ ಕಲ್ಯಾಣ್‍, ಇದೀಗ ಹೀರೋ ಆಗಿದ್ದಾರೆ. ಅವರ ತಂದೆ-ತಾಯಿಯೇ ಈ ಚಿತ್ರದ ನಿರ್ಮಾಪಕರು. ಕನ್ನಡ ಚಿತ್ರರಂಗದಲ್ಲಿ ಸುಮಾರು 10 ವರ್ಷಗಳಿಂದಿರುವ ಮಗ ಹೀರೋ ಆಗಲಿ ಎಂದು ಮಗನಿಗಾಗಿ ನಿರ್ಮಾಣವಾಗುತ್ತಿರುವ ಚಿತ್ರವೇ ‘ನಾರಿ’. ಆರ್‍.ಕೆ. ಗೋಲ್ಡನ್‍ ಮೂವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುನಿರಾಜು ಮತ್ತು ರೋಜಮ್ಮ ನಿರ್ಮಿಸುತ್ತಿರುವ ‘ನಾರಿ’ ಚಿತ್ರದ ಮುಹೂರ್ತ ಸಮಾರಂಭ ಸೋಮವಾಗ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ನೆರವೇರಿತು. ಈ ಚಿತ್ರಕ್ಕೆ ಕುಬೇರ್‍ ಕೆ. ಇಂಪೂ ಕಥೆ-ಚಿತ್ರಕಥೆ ಬರೆದು … Continue reading ‘ನಾರಿ’ ಮುನಿದರೆ ಮಾರಿ; ಹೀರೋ ಆದ ರವಿ ಕಲ್ಯಾಣ್‍