ಕಲಾವಿದರು, ಕಲಾಪೋಷಕರು ಮತ್ತು ಕಲಾರಸಿಕರಿಗೆ ಹೊಸ ದ್ವಾರ

ಸಿನಿಮಾ, ಶಾಸ್ತ್ರೀಯ ಸಂಗೀತ ಸೇರಿದಂತೆ ಹಲವು ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ವಿಜಯ್‍ ಪ್ರಕಾಶ್‍ ಹೊಸ ಹೆಜ್ಜೆ ಇಟ್ಟಿದ್ದಾರೆ. ವಿಜಯ್‍ ಪ್ರಕಾಶ್‍ ಕಲ್ಚರಲ್‍ ಅಕಾಡೆಮಿ, ದ್ವಾರ್‍ ಸ್ಟುಡಿಯೋಸ್‍ ಮತ್ತು ದ್ವಾರ್‍ ಮ್ಯೂಸಿಕ್‍ ಎಂಬ ಹೊಸ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಸಪ್ತಗಿರಿ ಲೇಔಟ್‍ನಲ್ಲಿ ವಿಜಯ್‍ ಪ್ರಕಾಶ್‍ ಕಲ್ಚರಲ್‍ ಕ್ಲಬ್ (VPCC) ಮತ್ತು ದ್ವಾರ್‍ ಸ್ಟುಡಿಯೋಸ್‍ ನಿರ್ಮಾಣವಾಗಿದ್ದು, ತಮ್ಮ ಮೂರು ಹೊಸ ಸಾಹಸಗಳ ಕುರಿತು ವಿವರಣೆ ನೀಡಲು ವಿಜಯ್‍ ಪ್ರಕಾಶ್‍ ಮತ್ತು ಅವರ ಮಡಡಿ … Continue reading ಕಲಾವಿದರು, ಕಲಾಪೋಷಕರು ಮತ್ತು ಕಲಾರಸಿಕರಿಗೆ ಹೊಸ ದ್ವಾರ