Review: ಇದು ರಾಮ-ಸೀತೆಯ ಕಥೆಯಲ್ಲ; ಊರು-ಕೇರಿಯ ಕಥೆ

ಚಿತ್ರ: ಗ್ರಾಮಾಯಣ ನಿರ್ಮಾಣ: ಲಹರಿ ಫಿಲ್ಮ್ಸ್ ನಿರ್ದೇಶನ: ದೇವನೂರು ಚಂದ್ರು ತಾರಾಗಣ: ವಿನಯ್‍ ರಾಜಕುಮಾರ್, ಮೇಘಾ ಶೆಟ್ಟಿ, ಯೋಗಿ ಅಚ್ಯುತ್‍ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಮುಂತಾದವರು ‘ಪಟ್ನ ಸೇರಿ ಸರ್ಕಸ್‍ ಸಿಂಹ ಆಗೋಕಿಂತ ಊರ ಹುಲಿ ಆಗೋದು ವಾಸಿ …’ ಎಂಬ ನಿಲುವಿನವನು ಅವನು. ಅದೇ ಕಾರಣಕ್ಕೆ ತನ್ನೂರೇ ತನಗೆ ಸ್ವರ್ಗ ಎಂದು ದೇವಾಪುರದಲ್ಲೇ ನೆಲೆಯಾಗಿರುವವನು. ಒಂಟು ಟ್ರಾಕ್ಟರ್‍ ತೆಗೆದುಕೊಂಡು ವ್ಯವಸಾಯ ಮಾಡಬೇಕು, ಮೆಚ್ಚಿದ ಹುಡುಗಿಯನ್ನು … Continue reading Review: ಇದು ರಾಮ-ಸೀತೆಯ ಕಥೆಯಲ್ಲ; ಊರು-ಕೇರಿಯ ಕಥೆ