ಜೂನ್ 26ರಿಂದ ‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಮತ್ತೆ ಶುರು
ಕಳೆದ ವರ್ಷದ ಕೊನೆಯಲ್ಲಿ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರ ಬಿಡುಗಡೆ ಆಯಿತು. ಆ ನಂತರ ಅವರು ಯಾವುದೇ ಹೊಸ ಚಿತ್ರವನ್ನು ಒಪ್ಪಿದ ಸುದ್ದಿ ಇರಲಿಲ್ಲ. ಹಾಗೆಯೇ, ‘ಬಿಲ್ಲ ರಂಗ ಬಾಷಾ’ ಚಿತ್ರದ ಚಿತ್ರೀಕರಣವೂ ನಿಂತು ಹೋಗಿದೆ ಎಂಬ ಮಾತು ಕೇಳಿ ಬಂದಿತ್ತು. ಈ ವಿಷಯವಾಗಿ ಸುದೀಪ್ ಇದೀಗ ಸ್ಪಷ್ಟತೆ ನೀಡಿದ್ದಾರೆ. ‘ಬಿಲ್ಲ ರಂಗ ಬಾಷಾ’ ಚಿತ್ರದ ಚಿತ್ರೀಕರಣ ಜೂನ್ 26ರಂದು ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷದ ಆರಂಭದಲ್ಲೇ ‘ಬಿಲ್ಲ ರಂಗ ಬಾಷಾ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. … Continue reading ಜೂನ್ 26ರಿಂದ ‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಮತ್ತೆ ಶುರು
Copy and paste this URL into your WordPress site to embed
Copy and paste this code into your site to embed