ಅದೇ ಚರ್ಚೆ, ಅದೇ ಉತ್ತರ; ಕೊನೆಗೂ ಗೆಲ್ಲುವುದು ಪ್ರತಿಭೆ ಮಾತ್ರ …

ಹೆಚ್ಚು ದಿನ ಕಾಯಬೇಕಾಗಲಿಲ್ಲ. ಚಿತ್ರ ಬಿಡುಗಡೆಯಾದ ಒಂದೇ ವಾರಕ್ಕೆ ಸ್ಪಷ್ಟವಾಗಿದೆ. ಈ ನೆಪೋಟಿಸಂ (ಸ್ವಜನಪಕ್ಷಪಾತ) ಎನ್ನುವುದು ಕೇಳುವುದಕ್ಕೆ, ಹೇಳುವುದಕ್ಕೆ ಮಾತ್ರ ಚೆನ್ನ, ಒಬ್ಬ ನಟ ಅಥವಾ ತಂತ್ರಜ್ಞ ಬೆಳೆಯುವುದು ತನ್ನ ಹಿನ್ನೆಲೆಯಿಂದಲ್ಲ, ಬದಲಿಗೆ ತನ್ನ ಪ್ರತಿಭೆ ಮತ್ತು ಅದೃಷ್ಟದಿಂದ ಎಂದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ವಾರ ಸುದೀಪ್‍ ಸೋದರಳಿಯ ಸಂಚಿತ್‍ ಸಂಜೀವ್ ಅಭಿನಯದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’ ಬಿಡುಗಡೆಯಾಯಿತು. ಬಿಡುಗಡೆಯಾದ ಮರುದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ನೆಪೋಟಿಸಂ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಈ ಬಗ್ಗೆ ಉತ್ತರಿಸುವ ಭರದಲ್ಲಿ … Continue reading ಅದೇ ಚರ್ಚೆ, ಅದೇ ಉತ್ತರ; ಕೊನೆಗೂ ಗೆಲ್ಲುವುದು ಪ್ರತಿಭೆ ಮಾತ್ರ …