ಚಿತ್ರರಂಗದ ಸಮಸ್ಯೆಯೆಂದರೆ ನಟ-ನಟಿಯರಿಗೆ ಸಂಬಂಧವಿಲ್ಲವೇ?
ಕನ್ನಡ ಚಿತ್ರರಂಗವೆಂದರೆ ಬರೀ ಹಳೆಯ ನಿರ್ಮಾಪಕರು, ನಿರ್ದೇಶಕರು, ವಿತರಕರು ಮತ್ತು ತಂತ್ರಜ್ಞರು ಮಾತ್ರವಾ? ನಟ-ನಟಿಯರು ಇದರ ಭಾಗವಲ್ಲವಾ ಎಂಬ ಪ್ರಶ್ನೆ ಇತ್ತೀಚೆಗೆ ಚಿತ್ರರಂಗದವರನ್ನು ಕಾಡತೊಡಗಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆದ ವಿಚಾರ ಗೋಷ್ಠಿ. ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಇತ್ತೀಚೆಗೆ ‘ಚಂದನವನ – ಅಂದು ಇಂದು ಮುಂದು’ ಎಂಬ ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ಈ ವಿಚಾರಗೋಷ್ಠಿಯನ್ನು ನಟ-ನಿರ್ದೇಶಕ ರಮೇಶ್ ಅರವಿಂದ್ ಉದ್ಘಾಟಿಸಿದರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ … Continue reading ಚಿತ್ರರಂಗದ ಸಮಸ್ಯೆಯೆಂದರೆ ನಟ-ನಟಿಯರಿಗೆ ಸಂಬಂಧವಿಲ್ಲವೇ?
Copy and paste this URL into your WordPress site to embed
Copy and paste this code into your site to embed