ಚಿತ್ರ ವಿಮರ್ಶೆ: ಕಾಲ ನಿಂತಿರುವ ಒಂದು ಹಳ್ಳಿಯ ಕಥೆ

ಚಿತ್ರ: ಎಲ್ರ ಕಾಲೆಳಿಯತ್ತೆ ಕಾಲ ನಿರ್ದೇಶನ: ಸುಜಯ್‍ ಶಾಸ್ತ್ರಿ ನಿರ್ಮಾಣ: ಗೋವಿಂದ ರಾಜು ತಾರಾಗಣ: ಚಂದನ್‍ ಶೆಟ್ಟಿ, ಅರ್ಚನಾ ಕೊಟ್ಟಿಗೆ, ದತ್ತಣ್ಣ, ತಾರಾ, ಮಂಜು ಪಾವಗಡ, ಮಾಹಂತೇಶ್ ಮುಂತಾದವರು ಅವನಿಗೆ ತುರ್ತಾಗಿ ಬೆಂಗಳೂರಿಗೆ ಹೋಗಬೇಕು. ಆದರೆ, ವಾಪಸ್ಸು ಹೋಗಲು ಬಸ್ಸು ಸಿಗುತ್ತಿಲ್ಲ. ಹೋಗಲಿ ಬೇರೆ ಏನಾದರೂ ವ್ಯವಸ್ಥೆ ಆಗುತ್ತದಾ ಎಂದರೆ ಅದೂ ಆಗುತ್ತಿಲ್ಲ. ಒಟ್ಟಿನಲ್ಲಿ ಮೂರ್ನಾಲ್ಕು ದಿನ ಅದೇ ಹಳ್ಳಿಯಲ್ಲಿ ಇರುವಂತಹ ಪರಿಸ್ಥಿತಿ ಬರುತ್ತದೆ. ಈ ಸಂದರ್ಭದಲ್ಲಿ ಆತನಿಗೆ ಒಂದಿಷ್ಟು ವಿಷಯಗಳು ಗೊತ್ತಾಗುತ್ತದೆ. ಆ ವಿಷಯಗಳೇನು? ಇಷ್ಟಕ್ಕೂ … Continue reading ಚಿತ್ರ ವಿಮರ್ಶೆ: ಕಾಲ ನಿಂತಿರುವ ಒಂದು ಹಳ್ಳಿಯ ಕಥೆ