65 ವರ್ಷಗಳ ನಂತರ ತೆರೆಯ ಮೇಲೆ ಚೆನ್ನಮ್ಮನ ಸಾಹಸಗಾಥೆ; AI ತಂತ್ರಜ್ಞಾನದಲ್ಲಿ ‘ರಾಣಿ ಚೆನ್ನಮ್ಮ’

ಬ್ರಿಟಿಷರ ವಿರುದ್ಧ ಮೊದಲು ಧ್ವನಿ ಎತ್ತಿದ ಕರ್ನಾಟಕದ ಹೆಮ್ಮೆಯ ರಾಣಿ ಚೆನ್ನಮ್ಮನ ಕುರಿತು 1961ರಲ್ಲಿ ‘ಕಿತ್ತೂರು ಚೆನ್ನಮ್ಮ’ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಬಿ.ಆರ್‍. ಪಂತಲು ನಿರ್ದೇಶನ ಮತ್ತು ನಿರ್ಮಾಣದ ಚಿತ್ರದಲ್ಲಿ ಬಿ. ಸರೋಜಾ ದೇವಿ ಅವರು ರಾಣಿ ಚೆನ್ನಮ್ಮನಾಗಿ ಅಬ್ಬರಿಸಿದ್ದರು. ಆ ನಂತರ ‘ಕಿತ್ತೂರಿನ ಹುಲಿ’ ಚಿತ್ರದಲ್ಲಿ ಮಾಲಾಶ್ರೀ ಒಂದು ಸನ್ನಿವೇಶದಲ್ಲಿ ಚೆನ್ನಮ್ಮನಾಗಿ ಅಭಿನಯಿಸಿದ್ದರು. ‘ಕಿತ್ತೂರು ಚೆನ್ನಮ್ಮ’ ಬಿಡುಗಡೆಯಾಗಿ 65 ವರ್ಷಗಳ ನಂತರ ಕನ್ನಡದಲ್ಲಿ ಚೆನ್ನಮ್ಮನ ಕುರಿತು ಒಂದು ಚಿತ್ರ ಸದ್ದಿಲ್ಲದೆ ತಯಾರಾಗುತ್ತಿದೆ. ಕೃತಕ ಬುದ್ಧಿಮತ್ತೆ (AI) … Continue reading 65 ವರ್ಷಗಳ ನಂತರ ತೆರೆಯ ಮೇಲೆ ಚೆನ್ನಮ್ಮನ ಸಾಹಸಗಾಥೆ; AI ತಂತ್ರಜ್ಞಾನದಲ್ಲಿ ‘ರಾಣಿ ಚೆನ್ನಮ್ಮ’