ಏ. 30ರಂದು ‘ಪೆದ್ದಿ’ ಬರೋದು ಸಂಶಯ; ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ

ರಾಮ್‍ ಚರಣ್‍ ತೇಜ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಒಂದು ವರ್ಷವೇ ಆಗಿದೆ. ತೇಜ ಅಭಿನಯದ ಹಿಂದಿನ ಚಿತ್ರ ‘ಗೇಮ್‍ ಚೇಂಜರ್‍’ ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಸೋಲನುಭವಿಸಿತು. ಅದಾದ ಮೇಲೆ ‘ಪೆದ್ದಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ರಾಮ್‍ ಚರಣ್‍ ತೇಜ, ಆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಏಪ್ರಿಲ್‍ 30ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರ ಮುಂದಕ್ಕೆ ಹೋಗಿರುವ ಸುದ್ದಿಯೊಂದು ಬಂದಿದೆ. ಹೌದು, ರಾಮ್‍ ಚರಣ್ ತೇಜ ಅಭಿನಯದ ‘ಪೆದ್ದಿ’ ಚಿತ್ರವು ಮುಂದಕ್ಕೆ … Continue reading ಏ. 30ರಂದು ‘ಪೆದ್ದಿ’ ಬರೋದು ಸಂಶಯ; ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ