ಚಿತ್ರಮಂದಿರ ತುಂಬಿಸಲು ಪರಭಾಷಾ ಸ್ಟಾರ್‍ಗಳು ಇದ್ದಾರಲ್ಲಾ …

ಇತ್ತೀಚೆಗೆ ಸಿನಿಮಾದ ಇಂಟರ್‍ವೆಲ್‍ನಲ್ಲಿ ಸ್ನೇಹಿತರೊಬ್ಬರು ಸಿಕ್ಕಿದ್ದರು. ಚಿತ್ರದ ಆರಂಭದಲ್ಲಿ ಏನಾಯ್ತು? ಎಂದರು. ಯಾಕೆ ಅಂದಿದ್ದಿಕ್ಕೆ ಅವರು, ‘ನವರಂಗ್‍ ಚಿತ್ರಮಂದಿರಕ್ಕೆ ಹೋಗಿದ್ದೆ. ಅಲ್ಲಿ ಜನರಿರಲಿಲ್ಲ. ಬೆಳಗ್ಗಿನ ಶೋ ಕ್ಯಾನ್ಸಲ್ ಆಯ್ತು. ತಕ್ಷಣವೇ ಸಂತೋಷ್‍ಗೆ ಹೊರಟು ಬಂದೆ. ಬರುವಷ್ಟರಲ್ಲಿ ಚಿತ್ರ ಶುರುವಾಗಿತ್ತು. ಹಾಗಾಗಿ, ಮೊದಲ ಕೆಲವು ನಿಮಿಷಗಳೇನಾಯ್ತು ಎಂದು ಗೊತ್ತಾಗಲಿಲ್ಲ’ ಎಂದರು. ಹಾಗೆ ನೋಡಿದರೆ, ಅವರು ಹೆಚ್ಚೇನೂ ಮಿಸ್‍ ಮಾಡಿಕೊಂಡಿರಲಿಲ್ಲ. ಏಕೆಂದರೆ, ಚಿತ್ರ ಶುರುವಾಗಿ ಇಂಟರ್ವೆಲ್‍ವರೆಗೂ ಬಂದರೂ, ಚಿತ್ರಕ್ಕೊಂದು ವೇಗ ಸಿಕ್ಕಿದ್ದು ದ್ವಿತೀಯಾರ್ಧದಲ್ಲೇ. ಕೆಲವೇ ನಿಮಿಷಗಳಲ್ಲಿ ಹೇಳಬಹುದಾಗಿದ್ದ ಕಥೆಯನ್ನು ಒಂದೂಕಾಲು … Continue reading ಚಿತ್ರಮಂದಿರ ತುಂಬಿಸಲು ಪರಭಾಷಾ ಸ್ಟಾರ್‍ಗಳು ಇದ್ದಾರಲ್ಲಾ …