‘ಕಡಲ್‍ ಕೋಟೆ’ಗೆ ವಸಿಷ್ಠ ಸಿಂಹ ಲಗ್ಗೆ; ಇದು ಶೋಷಣೆ ಮತ್ತು ಸಂಘರ್ಷದ ಕಥೆ

ವಸಿಷ್ಠ ಸಿಂಹ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಸ್ವಲ್ಪ ಸಮಯವೇ ಆಗಿತ್ತು. 2024ರಲ್ಲಿ ‘ಲವ್‍ ಲೀ’ ಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ, ಯಾವ ಚಿತ್ರವನ್ನೂ ಅವರು ಒಪ್ಪಿಕೊಂಡ ಸುದ್ದಿಯಾಗಿರಲಿಲ್ಲ. ಇದೀಗ ವಸಿಷಠ, ‘ಕಡಲ್‍ ಕೋಟೆ’ ಎಂಬ ಹೊಸ ಚಿತ್ರ ಒಪ್ಪಿದ್ದು, ಈ ಚಿತ್ರದ ಮುಹೂರ್ತ ಇತ್ತೀಚೆಗೆ ಸುರತ್ಕಲ್‍ನ ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ಧರ್ಮೇಂದ್ರ ನಿರ್ಮಿಸುತ್ತಿದ್ದು, ರಂಜಿತ್‍ ಕುಮಾರ್‍ ಗೌಡ ಕಥೆ-ಚಿತ್ರಕಥೆ ಬರೆದು … Continue reading ‘ಕಡಲ್‍ ಕೋಟೆ’ಗೆ ವಸಿಷ್ಠ ಸಿಂಹ ಲಗ್ಗೆ; ಇದು ಶೋಷಣೆ ಮತ್ತು ಸಂಘರ್ಷದ ಕಥೆ