ಚಿತ್ರ ವಿಮರ್ಶೆ: ದಬ್ಬಾಳಿಕೆ ವಿರುದ್ಧ ಸಿಡಿದೇಳುವ ಯುವಕನ ಕಥೆ

ಚಿತ್ರ: ದಿ ರೈಸ್‍ ಆಫ್‍ ಅಶೋಕ ನಿರ್ಮಾಣ: ವೃದ್ಧಿ ಕ್ರಿಯೇಷನ್ಸ್ ಮತ್ತು ಸತೀಶ್ ಪಿಕ್ಚರ್ ಹೌಸ್‍ ನಿರ್ದೇಶನ: ವಿನೋದ್ ಧೋಂಡಾಳೆ ತಾರಾಗಣ: ಸತೀಶ್‍ ನೀನಾಸಂ, ಸಪ್ತಮಿ ಗೌಡ, ಬಿ. ಸುರೇಶ, ಸಂಪತ್‍ ಮೈತ್ರೇಯ, ರವಿಶಂಕರ್, ಯಶ್‍ ಶೆಟ್ಟಿ, ಜಗ್ಗಪ್ಪ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಹರಿಯೋ ನೀರು, ಗಾಳಿ, ಭೂಮಿ, ಒಂದು ಹುಲ್ಲು ಕಡ್ಡಿ ಯಾರದ್ದೂ ಅಲ್ಲ. ಇದು ಎಲ್ಲರದ್ದೂ. ಯಾವುದು ನಿಕೃಷ್ಟವೂ ಅಲ್ಲ, ಯಾವುದು ಶ್ರೇಷ್ಠವೂ ಅಲ್ಲ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ … ಇಂಥದ್ದೊಂದು … Continue reading ಚಿತ್ರ ವಿಮರ್ಶೆ: ದಬ್ಬಾಳಿಕೆ ವಿರುದ್ಧ ಸಿಡಿದೇಳುವ ಯುವಕನ ಕಥೆ