ಕತೆ ಹೇಳುವ ರೀತಿಯನ್ನೇ ಬದಲಿಸುತ್ತಿರುವ ಮೈಕ್ರೋ ಸೀರೀಸ್‌ಗಳು
‘ಚಿತ್ರಮಂದಿರಗಳ, ಟಿವಿಗಳ ಹಾರಿಜಾಂಟಲ್ ಪರದೆಯಲ್ಲಿ ಚಿತ್ರ ನೋಡುವ ಕಾಲ ಬದಲಾಗಿದ್ದು, ಈಗ ಮೊಬೈಲ್ ನಲ್ಲಿ ನೋಡುವ ವರ್ಟಿಕಲ್ ಕಂಟೆಂಟ್ ಗೆ ಬೇಡಿಕೆ ಹೆಚ್ಚಾಗಿದೆ. ಈ ವಿಭಾಗದಲ್ಲಿ ಚೀನಾ ಮುಂಚೂಣಿಯಲ್ಲಿದ್ದು, ಅನಂತರದ ಸ್ಥಾನದಲ್ಲಿ ಅಮೆರಿಕಾ ಇದೆ. ಭಾರತದಲ್ಲಿ ಈಗಾಗಲೇ ಮೈಕ್ರೋ ಡ್ರಾಮಾ ಸೀರೀಸ್ ಗಳು ಜನರನ್ನು ಆಕರ್ಷಿಸುತ್ತಿದ್ದು, ಈ ವಿಭಾಗವು ಭವಿಷ್ಯದ ಮಾಧ್ಯಮವಾಗಲಿದೆʼ ಎಂಬ ಅಭಿಪ್ರಾಯವು ‘ವರ್ಟಿಕಲ್ ಫಿಲ್ಮ್ ಮೇಕಿಂಗ್ʼ ಗೋಷ್ಠಿಯಲ್ಲಿ ವ್ಯಕ್ತವಾಗಿದೆ. ಈ ಕುರಿತಾಗಿ ಮಾತನಾಡಿದ ಜೀ ಟಿವಿ ಸಮೂಹದಲ್ಲಿ ಮೈಕ್ರೋ ಸೀರೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ … Continue reading ಕತೆ ಹೇಳುವ ರೀತಿಯನ್ನೇ ಬದಲಿಸುತ್ತಿರುವ ಮೈಕ್ರೋ ಸೀರೀಸ್‌ಗಳು
Copy and paste this URL into your WordPress site to embed
Copy and paste this code into your site to embed