ಚಿತ್ರ ವಿಮರ್ಶೆ: ಪುತ್ರನ ಉದ್ಧಾರಕ್ಕೆ ತಂದೆಯೇ ‘ಚೌಕಿದಾರ’

ಚಿತ್ರ: ಚೌಕಿದಾರ್ ನಿರ್ದೇಶನ: ಚಂದ್ರಶೇಖರ ಬಂಡಿಯಪ್ಪ ನಿರ್ಮಾಣ: ಕಲ್ಲಹಳ್ಳಿ ಚಂದ್ರಶೇಖರ್ ತಾರಾಗಣ: ಸಾಯಿಕುಮಾರ್, ಪೃಥ್ವಿ ಅಂಬಾರ್, ಧನ್ಯಾ ರಾಮ್‌ಕುಮಾರ್, ಶ್ವೇತಾ, ಸುಧಾರಾಣಿ, ಧರ್ಮ ಹಾಗೂ ಗಿಲ್ಲಿ ನಟ ಮುಂತಾದವರು ಯಾವುದೇ ಕೊರತೆ ಬಾರದಂತೆ ಮಗ ಬೆಳೆಯಬೇಕು, ಅವನ ಕನಸುಗಳಿಗೆಲ್ಲಾ ನೀರೆರೆದು ಪೋಷಿಸಬೇಕು ಎಂಬುದು ತಂದೆಯ ಮಹದಾಸೆ. ಜೀವನದಲ್ಲಿ ತಾನು ಕಂಡ ಕನಸುಗಳನ್ನು, ಅನುಭವಿಸದ ಸಂಗತಿಗಳನ್ನು ಮಗನಿಂದ ಸಾಕಾರಗೊಳಿಸುವುದೇ ‘ಚೌಕಿದಾರನ ಮೂಲಕ ಉದ್ದೇಶ ಮತ್ತು ಗುರಿ. ಮಗ ಶಾಲೆಗೆ ಹೋಗುವಾಗ ಸೈಕಲ್, ಕಾಲೇಜಿಗೆ ಹೊರಟಾಗ ಬೈಕ್, ಪ್ರೇಯಸಿ ಕೈ … Continue reading ಚಿತ್ರ ವಿಮರ್ಶೆ: ಪುತ್ರನ ಉದ್ಧಾರಕ್ಕೆ ತಂದೆಯೇ ‘ಚೌಕಿದಾರ’