ಕಳೆದು ಹೋದ ನಿರ್ದೇಶಕರ ಹುಡುಕಾಟದಲ್ಲಿ …

ಇಡೀ ದೇಶದಲ್ಲಿ ನೂರು ಚಿತ್ರಗಳನ್ನು ನಿರ್ದೇಶಿಸಿರುವ ಸಂಖ್ಯೆ 10ನ್ನೂ ಮೀರುವುದಿಲ್ಲ. ಆ ಪಟ್ಟಿಯಲ್ಲಿ ಕನ್ನಡದ ಸಾಯಿಪ್ರಕಾಶ್‍ ಸೇರಿದಂತೆ ಕೆ. ಬಾಲಚಂದರ್, ಕೆ. ರಾಘವೇಂದ್ರ ರಾವ್, ದಾಸರಿ ನಾರಾಯಣ ರಾವ್, ಕೋಡಿ ರಾಮಕೃಷ್ಣ, ರಾಮ್‌ನಾರಾಯಣ್, ಜೆ. ಶಶಿಕುಮಾರ್ ಮತ್ತು ಐ.ವಿ. ಶಶಿ ಸಿಗುತ್ತಾರೆ. ಮುಂದಿನ ವರ್ಷ ಆ ಪಟ್ಟಿಗೆ ಪ್ರಿಯದರ್ಶನ್‍ ಸೇರಲಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಇವರೆಲ್ಲರೂ ದಕ್ಷಿಣ ಭಾರತದವರು. ಇವರಲ್ಲಿ ಕೆಲವರು ೧೦೦ ಚಿತ್ರಗಳ ಗಡಿ ದಾಟುವುದಷ್ಟೇ ಅಲ್ಲ, ಆ ನಂತರವೂ ಪ್ರಯಾಣವನ್ನು ಮುಂದುವರೆಸಿದ್ದಾರೆ. ಇವರ‍್ಯಾರೂ ಯಾವುದೇ ಒಂದು … Continue reading ಕಳೆದು ಹೋದ ನಿರ್ದೇಶಕರ ಹುಡುಕಾಟದಲ್ಲಿ …