ಶರಣ್ಯ-ಸೂರಜ್ ಹೊಸ ಚಿತ್ರ ‘ಡಿಯರ್ ಹಸ್ಬೆಂಡ್’; ಶೀರ್ಷಿಕೆ ಅನಾವರಣ
ಸುಮಾರು ಐದು ವರ್ಷಗಳ ಹಿಂದೆ ‘ನಿನ್ನ ಸನಿಹಕೆ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದರು ಸೂರಜ್ ಗೌಡ. ಆ ನಂತರ ಅವರ ಪತ್ತೆಯೇ ಇರಲಿಲ್ಲ. ಇದೀಗ ಅವರು ಸದ್ದಿಲ್ಲದೆ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಡಿಯರ್ ಹಸ್ಬೆಂಡ್’ ಎಂಬ ಹೆಸರು ಇಡಲಾಗಿದೆ. ಈ ಹಿಂದೆ ‘ದಿ ಜಡ್ಜ್ಮೆಂಟ್’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದ ಗುರುರಾಜ ಕುಲಕರ್ಣಿ (ನಾಡಗೌಡ), ಈಗ ‘ಡಿಯರ್ ಹಸ್ಬೆಂಡ್’ ಚಿತ್ರವನ್ನು ಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ನಿರಂತರ ಗಣೇಶ್ … Continue reading ಶರಣ್ಯ-ಸೂರಜ್ ಹೊಸ ಚಿತ್ರ ‘ಡಿಯರ್ ಹಸ್ಬೆಂಡ್’; ಶೀರ್ಷಿಕೆ ಅನಾವರಣ
Copy and paste this URL into your WordPress site to embed
Copy and paste this code into your site to embed