50 ರೂ.ಗೆ ‘ಭಾರತಿ ಟೀಚರ್ – ಏಳನೇ ತರಗತಿ’ ಸಿನಿಮಾ ನೋಡಿ …
ಚಿತ್ರತಂಡಗಳು ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಹೊಸಹೊಸ ತಂತ್ರಗಳನ್ನು ಮಾಡುತ್ತಿರುತ್ತಾರೆ. ಇತ್ತೀಚೆಗೆ ಹಲವು ಚಿತ್ರಗಳನ್ನು 99 ರೂ.ಗಳಿಗೆ ಪ್ರದರ್ಶಿಸಲಾಗಿದೆ. ಇದೀಗ ‘ಭಾರತಿ ಟೀಚರ್ – ಏಳನೇ ತರಗತಿ’ ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಟಿಕೆಟ್ ದರ 50 ರೂ. ಇಡಲಾಗಿದೆ. ‘ಭಾರತಿ ಟೀಚರ್ – ಏಳನೇ ತರಗತಿ’ ಚಿತ್ರವು ಸಂಕ್ರಾಂತಿ ಪ್ರಯುಕ್ತ ಜನವರಿ 16ರಂದು ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ, ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾಏಕಪರದೆಯ ಚಿತ್ರಮಂದಿರಗಳಲ್ಲಿ ಚಿತ್ರದ ಟಿಕೆಟ್ ದರವನ್ನು 50 ರೂ.ಗೆ ಇಳಿಸಲಾಗಿದೆ … Continue reading 50 ರೂ.ಗೆ ‘ಭಾರತಿ ಟೀಚರ್ – ಏಳನೇ ತರಗತಿ’ ಸಿನಿಮಾ ನೋಡಿ …
Copy and paste this URL into your WordPress site to embed
Copy and paste this code into your site to embed