‘ಜನ ನಾಯಗನ್‍’ ಬಿಡುಗಡೆಗೆ ಗ್ರೀನ್‍ ಸಿಗ್ನಲ್‍; ಮುಂದಿನ ಶುಕ್ರವಾರ ಬಿಡುಗಡೆ ಸಾಧ್ಯತೆ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ತಮಿಳಿನ ಜನಪ್ರಿಯ ನಟ ವಿಜಯ್‍ ಅಭಿನಯದ ‘ಜನ ನಾಯಗನ್‍’ ಇಂದು ಜಗತ್ತಿನಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಬಿಡುಗಡೆ ಆಗಿರಲಿಲ್ಲ. ಇದೀಗ ಮದರಾಸು ಹೈ ಕೋರ್ಟ್ ಚಿತ್ರದ ಬಿಡುಗಡೆಗೆ ಗ್ರೀನ್‍ ಸಿಗ್ನಲ್‍ ನೀಡಿದ್ದು, ಮುಂದಿನ ವಾರ (ಜನವರಿ 16) ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಸೆನ್ಸಾರ್‍ ಮಂಡಳಿಯ ಸದಸ್ಯರೊಬ್ಬರು, ಚಿತ್ರದ ಕೆಲವು ಭಾಗಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಪ್ರಮಾಣ ಪತ್ರ ನೀಡಿರಲಿಲ್ಲ. … Continue reading ‘ಜನ ನಾಯಗನ್‍’ ಬಿಡುಗಡೆಗೆ ಗ್ರೀನ್‍ ಸಿಗ್ನಲ್‍; ಮುಂದಿನ ಶುಕ್ರವಾರ ಬಿಡುಗಡೆ ಸಾಧ್ಯತೆ