‘ನೀರಾ ಆರ್ಯ’ ಅಲ್ಲ, ‘ಆಜಾದ್ ಭಾರತ್’; ಹೊಸ ಚಿತ್ರದೊಂದಿಗೆ ಬಂದ ರೂಪಾ ಅಯ್ಯರ್

ರೂಪಾ ಅಯ್ಯರ್ ನಿರ್ದೇಶನದಲ್ಲಿ ಚಿತ್ರವೊಂದು ಮೂಡಿಬರದೇ ಒಂದು ದಶಕವೇ ಆಗಿತ್ತು. ‘ಚಂದ್ರ’ ನಂತರ ರೂಪಾ, ಇದೀಗ ಸದ್ದಿಲ್ಲದೆ ಒಂದು ಹಿಂದಿ ಚಿತ್ರವನನು ನಿರ್ಮಿಸಿ-ನಿರ್ದೇಶಿಸಿದ್ದು, ಚಿತ್ರವು ಜನವರಿ 02ರಂದು ಬಿಡುಗಡೆಯಾಗುತ್ತಿದೆ. ಮೊದಲು ಸಾಮಾಜಿಕ ಕಳಕಳಿ ಬೀರುವ, ನಂತರ ಪ್ರೇಮಕಥೆ ಇರುವ ಚಿತ್ರಗಳನ್ನು ನಿರ್ದೇಶಿಸಿದ್ದ ರೂಪಾ, ಇದೀಗ ದೇಶಪ್ರೇಮ ಸಾರುವ ಚಿತ್ರವನ್ನು ನಿರ್ದೇಶಿಸಿ, ಅದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೂಪಾ ಅಯ್ಯರ್‍ ನಿರ್ದೇಶನದ ಈ ಚಿತ್ರದ ಹೆಸರು ‘ಆಜಾದ್‍ ಭಾರತ್‍’.  ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ … Continue reading ‘ನೀರಾ ಆರ್ಯ’ ಅಲ್ಲ, ‘ಆಜಾದ್ ಭಾರತ್’; ಹೊಸ ಚಿತ್ರದೊಂದಿಗೆ ಬಂದ ರೂಪಾ ಅಯ್ಯರ್