ಇಲ್ಲಿ ಸಾಧನೆ, ಅರ್ಹತೆಗಳೇ ಮುಖ್ಯವಾಗಬೇಕು …
• ಚೇತನ್ ನಾಡಿಗೇರ್ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅರ್ಹರಿಗಿಂತ ಬಾಲಿವುಡ್ ಮಂದಿಗೆ ಮಣೆ ಹಾಕುವುದು ನೋಡಿದರೆ, ಈ ವರ್ಷವೂ ಅದು ಮುಂದುವರೆಯಬಹುದು ಎಂಬ ಅಭಿಪ್ರಾಯ ಕೆಲವರಿಗಾದರೂ ಇತ್ತು. ಆದರೆ, ಅದೆಲ್ಲವನ್ನೂ ಸುಳ್ಳಾಗಿಸಿ, ಈ ಬಾರಿ ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಸಾಮಾನ್ಯವಾಗಿ ಪ್ರಶಸ್ತಿ ಘೋಷಣೆಯಾದ ಮೇಲೆ ಕೆಲವೊಮ್ಮೆ ನೇರವಾಗಿಯೇ ಅಪಸ್ವರಗಳು ಕೇಳಿಬರುತ್ತವೆ. ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾದಾಗ … Continue reading ಇಲ್ಲಿ ಸಾಧನೆ, ಅರ್ಹತೆಗಳೇ ಮುಖ್ಯವಾಗಬೇಕು …
Copy and paste this URL into your WordPress site to embed
Copy and paste this code into your site to embed