ಚಿತ್ರ ವಿಮರ್ಶೆ: ದ್ವೇಷ, ಪ್ರೀತಿಯ ಫ್ಯಾಮಿಲಿ ಸರ್ಕಸ್‍

• ಚೇತನ್‍ ನಾಡಿಗೇರ್ ಚಿತ್ರ: ಜಂಬೋ ಸರ್ಕಸ್‍ ನಿರ್ಮಾಣ: ಹೆಚ್.ಸಿ. ಸುರೇಶ್ ನಿರ್ದೇಶನ: ಎಂ.ಡಿ. ಶ್ರೀಧರ್ ತಾರಾಗಣ: ಪ್ರವೀಣ್ ತೇಜ್, ಅಂಜಲಿ ಅನೀಶ್, ರವಿಶಂಕರ್ ಗೌಡ, ಲಕ್ಷ್ಮೀ ಸಿದ್ಧಯ್ಯ, ಸ್ವಾತಿ, ಅಚ್ಯುತ್‍ ಕುಮಾರ್, ಜಗ್ಗಪ್ಪ, ನಯನಾ ಮುಂತಾದವರು ಅವಳು ಸರಿ ಇಲ್ಲ, ಅವಳ ಸ್ನೇಹ ಬೇಡ ಎಂದು ಚಿಕ್ಕವಯಸ್ಸಿನಲ್ಲೇ ಆ ಹುಡುಗಿಯ ಬಗ್ಗೆ ಹುಡುಗನ ಮನಸ್ಸಿನಲ್ಲಿ ತುಂಬಿರುತ್ತಾಳೆ ಅವನ ಅಮ್ಮ. ಆ ಹುಡುಗಿಯ ತಾಯಿ, ಮಗಳ ಮನಸ್ಸಿನಲ್ಲಿ ಹುಡುಗನನ್ನು ದ್ವೇಷಿಸುವುದಕ್ಕೆ ಕಲಿಸಿಕೊಟ್ಟಿರುತ್ತಾಳೆ. ಮಕ್ಕಳಿಬ್ಬರೂ ಜಗಳವಾಗುತ್ತಲೇ ದೊಡ್ಡವರಾಗುತ್ತಾರೆ. ದೊಡ್ಡವರಾದ … Continue reading ಚಿತ್ರ ವಿಮರ್ಶೆ: ದ್ವೇಷ, ಪ್ರೀತಿಯ ಫ್ಯಾಮಿಲಿ ಸರ್ಕಸ್‍