ಆ ಕೂಲಿಯಿಂದ ಈ ‘ಕೂಲಿ’ಯವರೆಗೂ; ಕರ್ನಾಟಕದ ಗಿಡ, ತಮಿಳುನಾಡಿನಲ್ಲಿ ಮರವಾದ ಕಥೆ …
• ಚೇತನ್ ನಾಡಿಗೇರ್ ಎರಡೂ ಕೈಗಳಿಂದ ಎರಡೂ ಗೇಟುಗಳನ್ನು ತಳ್ಳಿ, ಬಲಗಾಲಿಟ್ಟು ಒಳ ಬರುವ ದೃಶ್ಯ ಅದು. ಅದೇ ಶಾಟ್ ಮೂಲಕ ಆ ನಟನನ್ನು ಪರಿಚಯಿಸಬೇಕು ಎಂದು ಆಸೆಪಟ್ಟಿದ್ದರಂತೆ ನಿರ್ದೇಶಕ ಕೆ. ಬಾಲಚಂದರ್. ಏಕೆಂದರೆ, ಒಬ್ಬ ನವನಟನನ್ನು ಆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಅವರು ಮುಂದಾಗಿದ್ದರು. ಒಬ್ಬ ನವನಟನ ಎಂಟ್ರಿಗೆ ಹೇಳಿ ಮಾಡಿಸಿದ ಶಾಟ್ ಅದು ಎಂಬುದು ಅವರ ಅಭಿಪ್ರಾಯವಾಗಿತ್ತು. ಹಾಗಾಗಿ, ಅದೇ ಶಾಟ್ ಮೂಲಕ ರಜನಿಕಾಂತ್ ಪಾತ್ರವನ್ನು ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ಪರಿಚಯಿಸಿದ್ದರು … Continue reading ಆ ಕೂಲಿಯಿಂದ ಈ ‘ಕೂಲಿ’ಯವರೆಗೂ; ಕರ್ನಾಟಕದ ಗಿಡ, ತಮಿಳುನಾಡಿನಲ್ಲಿ ಮರವಾದ ಕಥೆ …
Copy and paste this URL into your WordPress site to embed
Copy and paste this code into your site to embed