‘ಸಿತಾರೆ ಜಮೀನ್‍ ಪರ್’ ಹಕ್ಕು ಪಡೆಯುವುದಕ್ಕೆ ಡಬ್ಬಲ್ ಮೊತ್ತ ಕೊಡಲು ರೆಡಿಯಾದ ನೆಟ್‍ಫ್ಲಿಕ್ಸ್

ಆಮೀರ್ ಖಾನ್‍ ಅಭಿನಯದ ‘ಸಿತಾರೆ ಜಮೀನ್‍ ಪರ್‍’ ಚಿತ್ರವು ಜೂನ್‍ 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆಮೀರ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳಾಗಿರುವುದರಿಂದ ಚಿತ್ರದ ಬಗ್ಗೆ ಸಹಜವಾಗಿಯೇ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಿವೆ. ಈ ಮಧ್ಯೆ, ಚಿತ್ರದ ಡಿಜಿಟಲ್‍ ಹಕ್ಕುಗಳನ್ನು ಕೊಳ್ಳುವುದಕ್ಕೆ ನೆಟ್‍ಫ್ಲಿಕ್ಸ್ ಮುಂದೆ ಬಂದಿದೆ. ಚಿತ್ರದ ಹಕ್ಕುಗಳನ್ನು ಕೊಳ್ಳುವುದಕ್ಕೆ 125 ಕೋಟಿ ರೂ ಆಫರ್‍ ನೀಡಿದೆ. ಇದು ವಿಶೇಷವೇನಲ್ಲ. ಇದಕ್ಕೂ ಮೊದಲು ಬೇರೆ ಚಿತ್ರಗಳ ಹಕ್ಕುಗಳನ್ನು ಇನ್ನೂ ಹೆಚ್ಚು ಬೆಲೆ ಕೊಟ್ಟು ಕೊಂಡಿದೆ. ‘ಪುಷ್ಪಾ 2’ … Continue reading ‘ಸಿತಾರೆ ಜಮೀನ್‍ ಪರ್’ ಹಕ್ಕು ಪಡೆಯುವುದಕ್ಕೆ ಡಬ್ಬಲ್ ಮೊತ್ತ ಕೊಡಲು ರೆಡಿಯಾದ ನೆಟ್‍ಫ್ಲಿಕ್ಸ್